Friday 11 April 2014

Message

ಜಿಲ್ಲಾ ಚುನಾವಣಾಧಿಕಾರಿ ಎ.ಎ.ಬಿಸ್ವಾಸ್ ಹಾಗೂ ಎಸ್.ಪಿ, ಚೇತನ್ ಸಿಂಗ್ ರಾಥೋಡ್, .ನೇತೃತ್ವದಲ್ಲಿ ಚುನಾವಣಾ ಪೂರ್ವಭಾವಿ ಸಿದ್ದತೆ ಬಗ್ಗೆ ಚರ್ಚೆ ನಡೆಸಿದರು.
--------------------
https://www.facebook.com/l.php?u=https%3A%2F%2Fwww.youtube.com%2Fwatch%3Fv%3DY66GCSGseP8&h=3AQGHVCiC
           


ಮತದಾನ ಪ್ರತಿಯೊಬ್ಬ ಮಾನವನ ಸಂವಿಧಾನಾತ್ಮಕ ಹಕ್ಕು.. ನಿಮ್ಮ ಮತದಾನವನ್ನು ನಿರ್ಲಕ್ಷಿಸದೆ ಮತ ಚಲಾವಣೆ ಕಡ್ಡಾಯವಾಗಿ ಮಾಡಿ ,.. ಯಾರದೇ ಯಾವುದೇ ಆಮಿಷಗಳಿಗೆ ಒಳಗಾಗದೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ , ಸುಭದ್ರ ರಾಷ್ಟ್ರ ನಿರ್ಮಾಣ ಮಾಡೋಣ'' .. ಜೈ ಕರ್ನಾಟಕ

-------------------------
ಮತ ಹಾಕೋದು ಎಲ್ಲಿ? ಗೂಗಲ್‌ ಮ್ಯಾಪಲ್ಲಿ ಹುಡುಕಿ:
http://psleci.nic.in/default.aspx

ಮತದಾರ ಸ್ನೇಹಿ ವ್ಯವಸ್ಥೆ ಕಲ್ಪಿಸಲು ನಾನಾ ರೀತಿಯ ಕಸರತ್ತು ನಡೆಸುತ್ತಿರುವ ಚುನಾವಣಾ ಆಯೋಗ ಲೋಕಸಭೆ ಚುನಾವಣೆ ಯಲ್ಲಿ ಇದೇ ಮೊದಲ ಬಾರಿಗೆ ಮತದಾನ ಕೇಂದ್ರದ ಸ್ಥಳ ಮಾಹಿತಿ ತಿಳಿಯಲು "ಗೂಗಲ್‌ ಮ್ಯಾಪಿಂಗ್‌' ಸೌಲಭ್ಯ ಕಲ್ಪಿಸಿದೆ. ಸಿಇಒ ಕರ್ನಾಟಕ ವೆಬ್‌ಸೈಟ್‌ನಲ್ಲಿ ಪೊಲೀಂಗ್‌ ಸ್ಟೇಷನ್‌ ಲೊಕೇಷನ್‌ಗಾಗಿ ಗೂಗಲ್‌ ಮ್ಯಾಪ್‌ ಶೀರ್ಷಿಕೆಯ ಮೇಲೆ ಕ್ಲಿಕ್ಕಿಸಿ ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರ ಹಾಗೂ ಮತದಾನ ಕೇಂದ್ರವನ್ನು ಆಯ್ಕೆ ಮಾಡಿಕೊಂಡರೆ ನೀವು ಎಲ್ಲಿ ಮತದಾನ ಮಾಡಲು ತೆರಳಬೇಕು ಎಂಬ ಗೂಗಲ್‌ ಮ್ಯಾಪಿಂಗ್‌ ತೆರೆದುಕೊಳ್ಳಲಿದೆ. ಇದರ ಜತೆಗೆ 9243355223ಗೆ ಸಂದೇಶ ಕಳುಹಿಸಿ ಮತದಾನ ಕೇಂದ್ರದ ಬಗ್ಗೆ ಮಾಹಿತಿ ಪಡೆಯಬಹುದು.ವೋಟರ್‌ಐಡಿ ಸಂಖ್ಯೆ ಟೈಪ್‌ ಮಾಡಿದರೂ ಮಾಹಿತಿ ಲಭ್ಯವಾಗುತ್ತದೆ
                                                                           * * * * *



Tuesday 8 April 2014

Election Posters







ಮತದಾನದ ಜಾಗ್ರತೆ

ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಿಂದ ಹಾಗೂ ಬಿ.ಎಲ್.ಓ ಗಳಿಂದ  ದಿನಾಂಕ: 08.04.2014 ರಂದು ಕೊಟ್ಟೂರು ಪಟ್ಟಣ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕರಿಗೆ ಕರ ಪತ್ರಗಳನ್ನು  ಹಂಚುವ ಮೂಲಕ ಮತದಾನ  ಜಾಗ್ರತೆ ಮೂಡಿಸುತ್ತಿರುವುದು. 












Wednesday 26 March 2014

ಜಿಲ್ಲಾಧಿಕಾರಿಯವರಿಂದ ಯುವ ಮತದಾರರಿಗೆ ಮತದಾನ ಜಾಗ್ರತೆಯ ಹೊಸ ಪ್ರಯತ್ನ...


ವಾರ್ಡ ಮಟ್ಟದ ಹಾಗೂ ಗ್ರಾಮ ಮಟ್ಟದ ಚುನಾವಣಾ ಜಾಗೃತಿ ತಂಡಗಳ ರಚನಾ ಸಭೆ.

 ಕೊಟ್ಟೂರು ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ದಿ: 26.03.2014 ರಂದು ಬೆಳಿಗ್ಗೆ 11 ಗಂಟೆಗೆ ಸೆಕ್ಟರ್ ಆಫೀಸರ್ಸ್, ಹಗರಿ ಬೊಮ್ಮನಹಳ್ಳಿ ಹಾಗೂ ಮುಖ್ಯಾಧಿಕಾರಿಗಳು, ಪ.ಪಂ.ಕೊಟ್ಟೂರು ಇವರುಗಳ ಸಮ್ಮುಖದಲ್ಲಿ ಕಛೇರಿ ಸಿಬ್ಬಂದಿಗಳಿಗೆ ಹಾಗೂ ಬಿ.ಎಲ್.ಓ.ಗಳಿಗೆ ವಾರ್ಡ ಮಟ್ಟದ ಹಾಗೂ ಗ್ರಾಮ ಮಟ್ಟದ ಚುನಾವಣಾ ಜಾಗೃತಿ ತಂಡಗಳ ರಚನೆ ಮಾಡಲು ಸಭೆ ಮಾಡಲಾಯಿತು.